headlines
ದಿ ಲಿಪಿ ಮಿಸ್ಟ್ ಪ್ರೀಸ್ಕೂಲ್'ನಲ್ಲಿ "ವೈದ್ಯರ ದಿನ"ದ ಅಂಗವಾಗಿ ರಕ್ತದಾನ ಮತ್ತು ನೇತ್ರ ತಪಾಸಣಾ ಶಿಬಿರ
ರಕ್ತದಾನದಿಂದ ಸಮಾಜದಲ್ಲಿ ಸಹಾನೂಭೂತಿ, ಹರಡುವ ನಗು, ಮಾಡಿದ ಸಹಾಯ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತವೆ. ವಿದ್ಯಾರ್ಥಿಗಳ ಪೋಷಕರ ಸಹ ಇಂತಹ ಸಮಾಜಮುಖಿ ಕಾರ್ಯ ಮಾಡಿದಕ್ಕೆ ಸಂತಸಗೊಂಡಿದ್ದಾರೆ ಎಂದರು. 01:24 PM Jul 06, 2025 IST