districts
ಮಳಿಗೆಗಳು ಧ್ವಂಸ: ಅಹೋರಾತ್ರಿ ಧರಣಿ ನಡೆಸಿದ ತೇಜಸ್ವಿ
ಮೈಸೂರಿನ ಅಗ್ರಹಾರ ವಾರ್ಡಿನ ಜೆಎಸ್ಎಸ್ ಆಸ್ಪತ್ರೆ ಬಳಿ ಸರ್ಕಾರಿ ಜಾಗದಲ್ಲಿ ಸುಮಾರು ೧೫ ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ೫ ಮಳಿಗೆ ಗಳನ್ನು ರೌಡಿಗಳ ಗುಂಪು ಏಕಏಕೀ ಧ್ವಂಸಗೊಳಿಸಿದ್ದು ಕನ್ನಡಪರ ಹೋರಾಟಗಾರರು ರಾತ್ರಿಯಿಡೀ ಧರಣಿ ನಡೆಸಿದರು.07:59 PM Nov 19, 2024 IST