ಶ್ರಾವಣ ಶನಿವಾರ:ಶ್ರೀನಿವಾಸ ಭಕ್ತ ಮಂಡಳಿ ಯಿಂದ ಭಕ್ತರಿಗೆ ಲಡ್ಡು ವಿತರಣೆ
02:05 PM Aug 16, 2024 IST
|
ಅಮೃತ ಮೈಸೂರು
Advertisement
ಮೈಸೂರು,ಆ.16: ಶ್ರೀನಿವಾಸ ಭಕ್ತ ಮಂಡಳಿ ವತಿಯಿಂದ ಎರಡನೆ ಶ್ರಾವಣ ಶನಿವಾರ ಪ್ರಯುಕ್ತ ವಿಶೇಷ ಪೂಜೆ ಹಾಗೂ ಭಕ್ತರಿಗೆ ಲಡ್ಡು ವಿತರಣೆ ಹಮ್ಮಿಕೊಳ್ಳಲಾಗಿದೆ.
Advertisement
ಮೈಸೂರಿನ ಕೆ ಆರ್ ಎಸ್ ರಸ್ತೆಯ ಒಂಟಿಕೊಪ್ಪಲ್ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಆ.17ರಂದು ಬೆಳಿಗ್ಗೆ 10ರಿಂದ ಭಕ್ತಾದಿಗಳಿಗೆ ಲಡ್ಡು ವಿತರಿಸಲಾಗುವುದು ಎಂದು ಶ್ರೀನಿವಾಸ ಭಕ್ತ ಮಂಡಳಿಯ ಸಂಚಾಲಕರಾದ ವಿಕ್ರಂ ಅಯ್ಯಂಗಾರ್ ತಿಳಿಸಿದ್ದಾರೆ.
Advertisement
Next Article