HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಶರಣ ವಿ.ಸಿದ್ದರಾಮಣ್ಣ ನವರಿಗೆ ಬಸವಯೋಗಿಪ್ರಭುಗಳ ಶರಣಾಂಜಲಿ

06:39 PM Aug 13, 2024 IST | ಅಮೃತ ಮೈಸೂರು
featuredImage featuredImage
Advertisement

ದಾವಣಗೆರೆ,ಆ.13: ಲಿಂಗೈಕ್ಯರಾದ ಶರಣ ವಿ.ಸಿದ್ದರಾಮಣ್ಣ ನವರಿಗೆ ನರಸಿಂಹರಾಜಪುರ ಬಸವಕೇಂದ್ರದ ಬಸವಯೋಗಿಪ್ರಭುಗಳು ಶರಣಾಂಜಲಿಗಳನ್ನು ಸಲ್ಲಿಸಿದ್ದಾರೆ.

Advertisement

ವಿ.ಸಿದ್ದರಾಮಣ್ಣನವರು ವಿಶ್ವಗುರು ಬಸವಣ್ಣನವರ ತತ್ವಗಳನ್ನು ಮನೆ ಮತ್ತು ಮನಗಳಿಗೆ ಬಿತ್ತಿದ ಈ ಶತಮಾನದ ಅಪರೂಪದ ಶರಣರು ಎಂದು ಶ್ರೀಗಳು ಬಣ್ಣಿಸಿದ್ದಾರೆ.

ಶತಾಯುಷಿಗಳು ಬಸವ ಬಳಗವನ್ನು ಕಟ್ಟಿ ಬೆಳೆಸಿದ ಕೀರ್ತಿ ವಿ.ಸಿದ್ದರಾಮಣ್ಣನವರಿಗೆ ಸಲ್ಲುತ್ತದೆ, ಹಾರುತಿದೆ ಏರುತಿದೆ ಷಟ್ಸ್ಥಲದ ಬಸವ ಧ್ವಜ ಗೀತೆ , ಜಯಗುರು ಜಯಗುರು ಬಸವಣ್ಣ ಎಂಬ ಅಪ್ಪ ಬಸವಣ್ಣನವರನ್ನು ಪ್ರಾರ್ಥಿಸುವ ಮೂಲಕ ಎಲ್ಲರಿಗೂ ಬಸವ ಮಾರ್ಗ ತೋರಿಸುತ್ತಿದ್ದರು ಎಂದು ಬಸವಯೋಗಿಪ್ರಭುಗಳು ಸ್ಮರಿಸಿದ್ದಾರೆ.

Advertisement
Tags :
DavanagereSharana V.SiddaramannaShri Basava Yogi Prabhu
Advertisement