HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಶ್ರೀವತ್ಸ ಹುಟ್ಟುಹಬ್ಬ:ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಕೆ. ಆರ್. ಕ್ಷೇತ್ರದ. ಶಾಸಕರಾದ ಟಿ ಎಸ್ ಶ್ರೀವತ್ಸ ಅವರ ಜನುಮ ದಿನದ ಪ್ರಯುಕ್ತ ಮೈಸೂರಿನ ನೂರೊಂದು ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಯಿತು.
07:15 PM Nov 04, 2024 IST | ಅಮೃತ ಮೈಸೂರು
Advertisement

ಮೈಸೂರು: ಕೆ. ಆರ್. ಕ್ಷೇತ್ರದ. ಶಾಸಕರಾದ ಟಿ ಎಸ್ ಶ್ರೀವತ್ಸ ಅವರ ಜನುಮ ದಿನದ ಪ್ರಯುಕ್ತ ಇಂದು‌ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.

Advertisement

ಅವರ ಹುಟ್ಟು ಹಬ್ಬದ ಪ್ರಯುಕ್ತ ಸೋಮವಾರ ಬೆಳಿಗ್ಗೆ ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.

ಶಾಸಕರಿಗೆ ಆರೋಗ್ಯ, ಆಯಸ್ಸು ಕೊಟ್ಟು ಇನ್ನೂ ಹೆಚ್ಚಾಗಿ ಜನಸೇವೆ ಮಾಡಲು ಶಕ್ತಿ ನೀಡಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದರು.

ಈ ವೇಳೆ ಕೆ.ಆರ್ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಗೋಪಾಲ್ ರಾಜೇ ಆರಸ್, ಮಾಜಿ ಮೇಯರ್ ಶಿವಕುಮಾರ್. ರೂಪ, ಸೌಮ್ಯಾ, ಉಮೇಶ್, ಪ್ರದೀಪ್ ಕುಮಾರ್, ಪ್ರಸಾದ್, ಪಚ್ಚು,ಗಿರಿ,ವಿಶ್ವ,ಜೋಗಿಮಂಜು,ಬಾಲಕೃಷ್ಣ,ಚಂದ್ರು,ಜಗದೀಶ್,ಮದು, ಹೇಮಾ, ಕಾವೇರಿ,ನಂದಾ ಸಿಂಗ್,ರೇಖಾ, ಅನ್ನಪೂರ್ಣ, ಲತಾ, ನಾಗಶ್ರೀ ಮತ್ತಿತರರು ಹಾಜರಿದ್ದರು.

Advertisement
Tags :
MLA KR KshetraMysoreSrivatsa
Advertisement
Next Article