HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಶಾಸಕ ಕೆ ಹರೀಶ್ ಗೌಡರಿಗೆ ಜನ್ಮಜನದ ಶುಭ ಕೋರಿದ ಅಭಿಮಾನಿಗಳು

ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಶಾಸಕ ಹರೀಶ್ ಗೌಡರನ್ನು ಭೇಟಿಯಾಗಿ ಅವರನ್ನು ಗೌರವಿಸಿ ಸನ್ಮಾನಿಸಿ,ಜನ್ಮದಿನದ‌ ಶುಭ ಹಾರಿಸಿದರು.
03:28 PM Aug 05, 2024 IST | ಅಮೃತ ಮೈಸೂರು
Advertisement

ಮೈಸೂರು,ಆ.5: ಚಾಮರಾಜ ಕ್ಷೇತ್ರದ ಶಾಸಕ ಕೆ ಹರೀಶ್ ಗೌಡರ ಜನ್ಮಜನ ಇಂದು,ಹಾಗಾಗಿ ಅವರ ಅಭಿಮಾನಿಗಳು ಶುಭ‌ ಕೋರಿದ್ದಾರೆ.

Advertisement

ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಹರೀಶ್ ಗೌಡರನ್ನು ಭೇಟಿಯಾಗಿ ಅವರನ್ನು ಗೌರವಿಸಿ ಸನ್ಮಾನಿಸಿ,ಜನ್ಮದಿನದ‌ ಶುಭ ಹಾರಿಸಿದರು.

ಸಂಘದ ರಾಜ್ಯಾಧ್ಯಕ್ಷ ಸಿ.ಜಿ ಗಂಗಾಧರ್, ಗೌರವಾಧ್ಯಕ್ಷ ಶಿವೇಗೌಡ,ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಶಿವಲಿಂಗಯ್ಯ, ಲತಾ ರಂಗನಾಥ್, ನಜರ್ ಬಾದ್ ನಟರಾಜ್ ಮತ್ತಿತರರು ಈ ವೇಳೆ ಹಾಜರಿದ್ದರು.

Advertisement
Tags :
MLA Harish GowdaMysore
Advertisement
Next Article