HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಡೋರ್ ಲಾಕ್ ಮುರಿದು 200 ಪೌಂಡ್ ಕರೆನ್ಸಿ ಚಿನ್ನಾಭರಣ‌ ಕಳವು

08:16 PM Nov 03, 2024 IST | ಅಮೃತ ಮೈಸೂರು
Advertisement

ಮೈಸೂರು: ಡೋರ್ ಲಾಕ್ ಮುರಿದು ಮನೆಯಲ್ಲಿದ್ದ 200 ಪೌಂಡ್ ಕರೆನ್ಸಿ, 40 ಸಾವಿರ ರೂ. ಹಣ ಮತ್ತು ಚಿನ್ನಾಭರಣ‌ ದೋಚಿರುವ ಘಟನೆ ಮೈಸೂರಿನ ಬೋಗಾದಿಯಲ್ಲಿ ನಡೆದಿದೆ.

Advertisement

ಪರಮೇಶ್ ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು,ಕರೆನ್ಸಿ,ನಗದು ಜತೆಗೆ
90 ಗ್ರಾಂ ಚಿನ್ನಾಭರಣ ಹಾಗೂ 2.5 ಕಜಿ ಬೆಳ್ಳಿ
ವಸ್ತುಗಳನ್ನು ಕಳ್ಳರು ದೋಚಿದ್ದಾರೆ.

ಪರಮೇಶ್ ರವರ ಪತ್ನಿ, ಮಗ, ಸೊಸೆ ವಿಜಯವಾಡಕ್ಕೆ ತೆರಳಿದ್ದರು. ಪರಮೇಶ್ ಅವರು ಹಬ್ಬದ ಹಿನ್ನಲೆ ಬಿಳಿಗೆರೆ ಗ್ರಾಮಕ್ಕೆ ತೆರಳಿದ್ದರು ಈ‌‌ ವೇಳೆ ಕಳ್ಳರು ಮನೆ ಡೋರ್ ಲಾಕ್ ಮುರಿದು ಕಳ್ಳತನ ಮಾಡಿದ್ದಾರೆ.

ಬಿಳಿಗೆರೆಯಿಂದ ಪರಮೇಶ್ ಹಿಂದಿರುಗಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಗೊತ್ತಾಗಿದ್ದು, ಸರಸ್ವತಿಪುರಂ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement
Tags :
Door LockMysore
Advertisement
Next Article