For the best experience, open
https://m.navayuganews.com
on your mobile browser.
Advertisement

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವ ಗಜಪಡೆಗೆ‌ ಮತ್ತೆ ‌ತೂಕ‌ ಮಾಡಲಾಯಿತು.

Advertisement

ಈ‌ ಬಾರಿ ‌ಕೂಡಾ ಕ್ಯಾಪ್ಟನ್ ಅಭಿಮನ್ಯು ತಾನೆ ಬಹುಶಾಲಿ ಎಂಬುದನ್ನು ಸಾಬೀತು ಮಾಡಿದ.

ಗಜಪಡೆ ಮೈಸೂರಿಗೆ ಬಂದಾಗ ಕೂಡಾ ತೂಕ ಮಾಡಿಸಲಾಗಿತ್ತು.ಅವುಗಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದ್ದು ಸೋಮವಾರ ಮತ್ತೆ ತೂಕ ಮಾಡಲಾಯಿತು.

ಅಭಿಮನ್ಯು ಗಜಪಡೆಯ ಉಳಿದೆಲ್ಲ ಆನೆಗಳಿಗಿಂತ ಹೆಚ್ಚು ತೂಕ ಇದ್ದಾನೆ.

ದಸರಾ ಆನೆಗಳ ತೂಕ: ಅಭಿಮನ್ಯು 5820,
ಲಕ್ಷ್ಮಿ 2625,ಭೀಮಾ 5380,ಏಕಲವ್ಯ 5095,
ರೋಹಿತ್ 3930,ಲಕ್ಷ್ಮಿ ದೊಡ್ಡಹರವೆ 3570,
ಕoಜನ್ 4725,ಪ್ರಶಾಂತ್ 5240,ಸುಗ್ರೀವ 5545,ಗೋಪಿ 5280,ವರಲಕ್ಷ್ಮಿ 3555,
ಮಹೇಂದ್ರ 5150,ಹಿರಣ್ಯ 3160 ಹಾಗೂ
ಧನಂಜಯ 5255.

ಅ. 12ರಂದು ನಡೆಯಲಿರುವ ವಿಜಯ ದಶಮಿ ಹಿನ್ನೆಲೆಯಲ್ಲಿ ಆನೆಗಳಿಗೆ ಮತ್ತೊಮ್ಮೆ ತೂಕ ಮಾಡಲಾಯಿತು.

Advertisement
Tags :
Advertisement