HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಸ್ವಾತಂತ್ರ್ಯ ದಿನಾಚರಣೆಗೆ ಸಾ.ರಾ.ಪತ್ನಿ ಅನಿತಾ ರಿಂದ ವಿಶೇಷ ದೇಶಭಕ್ತಿಗೀತೆ

ಸ್ವಾತಂತ್ರ್ಯ ದಿನಾಚರಣೆಗೆ ಮಾಜಿ ಸಚಿವ ಸಾ. ರಾ ಮಹೇಶ್ ಪತ್ನಿ ಅನಿತಾ ಮಹೇಶ್ ಅವರು ವಿಶೇಷ ದೇಶ ಭಕ್ತಿ ಗೀತೆಯ ವಿಡಿಯೋ ಬಿಡುಗಡೆ ಮಾಡಿದ್ದಾರೆ
01:36 PM Aug 14, 2024 IST | ಅಮೃತ ಮೈಸೂರು
Advertisement

ಮೈಸೂರು,ಆ.14: ಸ್ವಾತಂತ್ರ್ಯ ದಿನಾಚರಣೆಗೆ ಮಾಜಿ ಸಚಿವ ಸಾ. ರಾ ಮಹೇಶ್ ಪತ್ನಿ ಅನಿತಾ ಮಹೇಶ್ ಅವರು ವಿಶೇಷ ದೇಶ ಭಕ್ತಿ ಗೀತೆಯ ವಿಡಿಯೋ ಬಿಡುಗಡೆ ಮಾಡಿದ್ದು ಎಲ್ಲರ ಮನಸೆಳೆದಿದೆ.

Advertisement

ಅನಿತಾ ಅವರು ತಾವೇ ಗೀತೆ ರಚಿಸಿ ಹಾಡಿದ ವಿಡಿಯೋ ಬಿಡುಗಡೆ ಮಾಡಿದ್ದಾರೆ.ನೂರಾರು ಕಲಾವಿದರನ್ನ ಬಳಸಿ ವಂದೇಮಾತರಂ ಹಾಡಿನ ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು ಚೆನ್ನಾಗಿ ಮೂಡಿಬಂದಿದೆ.

ಮಾತೃ ಭೂಮಿ ನಮ್ಮ‌ ಭಾರತ ಪುಣ್ಯ ಭೂಮಿ ನಮ್ಮ ಭಾರತ ಎಂಬ ಸಾಹಿತ್ಯವಿದ್ದು, ದೇಶಕ್ಕಾಗಿ ಮಡಿದ ಹುತಾತ್ಮರನ್ನ ಸ್ಮರಿಸಲಾಗಿದೆ.

Advertisement
Tags :
Devotional SongEx MinisterMysoreSa.Ra.Maheshwife
Advertisement
Next Article