For the best experience, open
https://m.navayuganews.com
on your mobile browser.
Advertisement

ಮೈಸೂರು,ಆ.14: ಸ್ವಾತಂತ್ರ್ಯ ದಿನಾಚರಣೆಗೆ ಮಾಜಿ ಸಚಿವ ಸಾ. ರಾ ಮಹೇಶ್ ಪತ್ನಿ ಅನಿತಾ ಮಹೇಶ್ ಅವರು ವಿಶೇಷ ದೇಶ ಭಕ್ತಿ ಗೀತೆಯ ವಿಡಿಯೋ ಬಿಡುಗಡೆ ಮಾಡಿದ್ದು ಎಲ್ಲರ ಮನಸೆಳೆದಿದೆ.

Advertisement

ಅನಿತಾ ಅವರು ತಾವೇ ಗೀತೆ ರಚಿಸಿ ಹಾಡಿದ ವಿಡಿಯೋ ಬಿಡುಗಡೆ ಮಾಡಿದ್ದಾರೆ.ನೂರಾರು ಕಲಾವಿದರನ್ನ ಬಳಸಿ ವಂದೇಮಾತರಂ ಹಾಡಿನ ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು ಚೆನ್ನಾಗಿ ಮೂಡಿಬಂದಿದೆ.

ಮಾತೃ ಭೂಮಿ ನಮ್ಮ‌ ಭಾರತ ಪುಣ್ಯ ಭೂಮಿ ನಮ್ಮ ಭಾರತ ಎಂಬ ಸಾಹಿತ್ಯವಿದ್ದು, ದೇಶಕ್ಕಾಗಿ ಮಡಿದ ಹುತಾತ್ಮರನ್ನ ಸ್ಮರಿಸಲಾಗಿದೆ.

Advertisement
Tags :
Advertisement