ಮಾರಾಟವಾಗದ 549 ಲೀಟರ್ ವೈನ್ ದಾಸ್ತಾನು ನಾಶ
07:49 PM Nov 17, 2024 IST
|
ಅಮೃತ ಮೈಸೂರು
Advertisement
ಮೈಸೂರು: ಮೈಸೂರಿನಲ್ಲಿ ಮಾರಾಟವಾಗದೆ ಉಳಿದ ನೂರಾರು ಲೀಟರ್ ವೈನ್ ನಾಶಪಡಿಸಲಾಯಿತು.
Advertisement
ಮೈಸೂರು ಉವಿಭಾಗದ ಅಬಕಾರಿ ಉಪ ಅಧೀಕ್ಷಕ ಹೆಚ್.ಕೆ.ರಮೇಶ್ ನೇತೃತ್ವದಲ್ಲಿ ಕೂರ್ಗಳ್ಳಿಯಲ್ಲಿನ ಕೆ.ಎಸ್.ಬಿ.ಸಿ.ಎಲ್. ಲಿಕ್ಕರ್ ಡಿಪೋದಲ್ಲಿ ಮಾರಾಟವಾಗದೇ ಉಳಿದ 549 ಲೀಟರ್ ವೈನ್ ದಾಸ್ತಾನನ್ನು ನಾಶಪಡಿಸಲಾಗಿದೆ.
ಕೆ.ಎಸ್.ಬಿ.ಸಿ.ಎಲ್. ಕೂರ್ಗಳ್ಳಿ ಡಿಪೋನ ವ್ಯವಸ್ಥಾಪಕರು ಹಾಗೂ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಇದೇ ಲಿಕ್ಕರ್ ಡಿಪೋದಲ್ಲಿ ಮಾರಾಟವಾಗದೇ ಉಳಿದಿದ್ದ ಒಟ್ಟು 549 ಲೀಟರ್ ವೈನ್ ದಾಸ್ತಾನನ್ನು ನಾಶಪಡಿಸಲಾಗಿದೆ ಎಂದು ಅಬಕಾರಿ ಉಪ ಅಧೀಕ್ಷಕರು ತಿಳಿಸಿದ್ದಾರೆ.
Advertisement
Next Article