ಎ.ಸಿ ಮಂಜೇಗೌಡ ಅವರಿಗೆ ಅಭಿನಂದನೆ
10:49 PM Nov 16, 2024 IST
|
ಅಮೃತ ಮೈಸೂರು
Advertisement
ಮೈಸೂರು: ಮೈಸೂರು ಸರ್ಕಾರಿ ನೌಕರರ ಸಂಘದ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎ.ಸಿ ಮಂಜೇಗೌಡ ಅವರು ವಿಜೇತರಾಗಿದ್ದಾರೆ.
Advertisement
ವಿಜಿತರಾದ ಎ.ಸಿ ಮಂಜೇಗೌಡ ಅವರನ್ನು ನಂಜನಗೂಡಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್ ದಿನೇಶ್ ಅವರು ಅಭಿನಂದಿಸಿ ಶುಭ ಹಾರೈಸಿದರು.
ಇದೇ ವೇಳೆ ದಿನೇಶ್ ಅವರೊಂದಿಗೆ ನಂಜನಗೂಡಿನ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಟಿ ಕೆ ರವಿ, ನಿಜಾಮಿಯ ಸರ್ಕಾರಿ ಪದವಿ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಜಿ ಗೋವಿಂದೇಗೌಡ ಮತ್ತು ವಿ.ಎನ್ ಮುಕುಂದ ಅವರು ಮಂಜೇಗೌಡ ಅವರನ್ನು ಸನ್ಮಾನಿಸಿ ಗೌರವಿಸಿದರು.
Advertisement
Next Article